Tap to Read ➤

ಟಿ20 ವಿಶ್ವಕಪ್‌: ಭಾರತ ಸೆಮಿಫೈನಲ್ ತಲುಪಲು 30% ಅವಕಾಶವಿದೆ: ಕಪಿಲ್ ದೇವ್

ಭಾರತದ ವಿಶ್ವಕಪ್‌ ವಿಜೇತ ತಂಡದ ನಾಯಕ ಕಪಿಲ್ ದೇವ್ ಟಿ.20 ವಿಶ್ವಕಪ್‌ ಕುರಿತು ಭವಿಷ್ಯವನ್ನು ನುಡಿದಿದ್ದಾರೆ.
Shivam
ವಿಶ್ವಕಪ್‌ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.
ಈಗ ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಟಿ.20 ವಿಶ್ವಕಪ್‌ ಸೆಮಿಫೈನಲಿಸ್ಟ್‌ ತಂಡದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಬಾರಿ ಭಾರತ ವಿಶ್ವಕಪ್ ಗೆಲ್ಲುವ ಸಾಧ್ಯತೆಗಳ ಬಗ್ಗೆ ಮಾತನಾಡುವುದು ಅಷ್ಟು ಸುಲಭವಾಗಿಲ್ಲ.
ಸೂಪರ್ 12 ಹಂತಕ್ಕೆ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಅರ್ಹತೆ ಪಡೆದರೆ ಪೈಪೋಟಿ ಹೆಚ್ಚಲಿದೆ.
ಭಾರತ ತಂಡ ಒಂದು ಗೆಲುವಿನ ನಂತರ ಮತ್ತೊಂದು ಸೋಲು ಅನುಭವಿಸುವ ಸಾಧ್ಯತೆಗಳಿವೆ
ಮೆನ್ ಇನ್ ಬ್ಲೂ ಸೆಮಿಫೈನಲ್ ಸೇರಿಕೊಳ್ಳಲು ಕೇವಲ 30% ಅವಕಾಶ ಹೊಂದಿದೆ ಎಂದಿದ್ದಾರೆ.
Click here