Tap to Read ➤
2022ರಲ್ಲಿ ODI ಮ್ಯಾಚ್ಗಳಲ್ಲಿ ಅತಿ ಹೆಚ್ಚು ರನ್ಗಳಿಸಿದ ಭಾರತೀಯ ಕ್ರಿಕೆಟಿಗರು!
ಈ ಪಟ್ಟಿಯಲ್ಲಿ ಶ್ರೇಯಸ್ ಐಯ್ಯರ್ ಮೊದಲ ಸ್ಥಾನದಲ್ಲಿದ್ದು,ಇನ್ನುಳಿದ ಕ್ರಿಕೆಟಿಗರ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam Muradimath
#1 ಶ್ರೇಯಸ್ ಐಯ್ಯರ್ : 724 ರನ್
#2 ಶಿಖರ್ ಧವನ್ : 688 ರನ್
#3 ಶುಭಮನ್ ಗಿಲ್ : 638 ರನ್
#4 ಇಶಾನ್ ಕಿಶನ್ : 417 ರನ್
#5 ರಿಷಭ್ ಪಂತ್ : 336 ರನ್
#6 ವಿರಾಟ್ ಕೊಹ್ಲಿ : 302 ರನ್
#7 ಸಂಜು ಸ್ಯಾಮ್ಸನ್ : 284 ರನ್
#8 ಸೂರ್ಯಕುಮಾರ್ ಯಾದವ್ : 260 ರನ್
#9 ಕೆ ಎಲ್ ರಾಹುಲ್ : 251 ರನ್
#10 ರೋಹಿತ್ ಶರ್ಮಾ : 249 ರನ್
more stories