Tap to Read ➤

ಮಾಜಿ ಕ್ರಿಕೆಟರ್ ರೋಜರ್ ಬಿನ್ನಿ ವೃತ್ತಿ ಕ್ರಿಕೆಟ್ ಸಾಧನೆಗಳು

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷ ಸ್ಥಾನವನ್ನು ರೋಜರ್‌ ಬಿನ್ನಿ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
Shivam
* ರೋಜರ್ ಬಿನ್ನಿ ಭಾರತದ ಮೊದಲ ಆಂಗ್ಲೋ-ಇಂಡಿಯನ್ ಕ್ರಿಕೆಟಿಗರು.
* ಬಿನ್ನಿ 1979 ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆದರು.
* ರೋಜರ್ ಬಿನ್ನಿ 1983 ರಲ್ಲಿ ಭಾರತ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು.
ರೋಜರ್ ಬಿನ್ನಿ WC 1983ರಲ್ಲಿ ಎಂಟು ಪಂದ್ಯಗಳಲ್ಲಿ 18 ವಿಕೆಟ್ ಗಳಿಸಿದ್ದರು.
* ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 136 ಪಂದ್ಯಗಳನ್ನು ಆಡಿರುವ ಇವರು 205 ವಿಕೆಟ್ ಹಾಗೂ 6579 ರನ್ ಕಲೆಹಾಕಿದ್ದಾರೆ.
* ಭಾರತದ ಪರವಾಗಿ 27 ಟೆಸ್ಟ್ ಪಂದ್ಯಗಳಲ್ಲಿ 830 ರನ್ ಗಳಿಸಿದ್ದಾರೆ
* 72 ಏಕದಿನ ಪಂದ್ಯಗಳಲ್ಲಿ ಒಂದು ಅರ್ಧ ಶತಕ ಸೇರಿದಂತೆ 629 ರನ್ ಗಳಿಸಿದ್ದಾರೆ
* ನಿವೃತ್ತಿಯ ನಂತರ ಅಂಡರ್ -19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಕೋಚ್ ಆಗಿದ್ದರು.
ಪ್ರಸ್ತುತದಲ್ಲಿ ರೋಜರ್ ಬಿನ್ನಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದಾರೆ.
Read more