Tap to Read ➤

ಭಾರತದ ನಾಯಕ ರೋಹಿತ್‌ ಶರ್ಮಾ T20i ಮೈಲಿಗಲ್ಲುಗಳು

ಟೀಮ್‌ ಇಂಡಿಯಾದ ಆರಂಭಿಕ ಆಟಗಾರ ಮತ್ತು ನಾಯಕ ರೋಹಿತ್ ಶರ್ಮಾ ಟಿ20iನಲ್ಲಿ ಸಾಧಿಸಿರುವ ಮೈಲಿಗಲ್ಲುಗಳುಗಳ ಕುರಿತು ಮಾಹಿತಿ ಇಲ್ಲಿದೆ.
* ರೋಹಿತ್‌ ಶರ್ಮಾ ಒಟ್ಟು 136 ಟಿ20i ಮ್ಯಾಚ್‌ಗಳನ್ನಾಡಿದ್ದಾರೆ.
* ರೋಹಿತ್ ಶರ್ಮಾ 3620ರನ್‌ಗಳನ್ನು ಬಾರಿಸಿದ್ದಾರೆ.
* ಪಂದ್ಯವೊಂದರಲ್ಲಿ ರೋಹಿತ್‌ ಗಳಿಸಿದ ಗರಿಷ್ಠ ರನ್ 118.
* ಹಿಟ್‌ಮ್ಯಾನ್‌ 4 ಶತಕ ಮತ್ತು 28 ಅರ್ಧಶತಕ ದಾಖಲಿಸಿದ್ದಾರೆ.
* 323 ಬೌಂಡರಿ ಮತ್ತು 171 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
* ಟಿ20iನಲ್ಲಿ ಅತಿ ಹೆಚ್ಚು ರನ್‌ ದಾಖಲಿಸಿದ ಕ್ರಿಕೆಟಿಗರಾಗಿದ್ದಾರೆ.
more stories

 Shivam

Credits
Twitter , Twitter