Tap to Read ➤
ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆವೃತ್ತಿಗಳಿವು
ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯು ಅತಿ ದುಬಾರಿ ಆವೃತ್ತಿ ಎಂಬ ಹೆಗ್ಗಳಿಕಗೆ ಪಾತ್ರವಾಗಿದೆ.
Shivam
#8 ಯುನೈಟೆಡ್ ಸ್ಟೇಟ್ಸ್
1994ರಲ್ಲಿ 500 ಮಿಲಿಯನ್ ಡಾಲರ
#7 ಫ್ರಾನ್ಸ್
1998ರಲ್ಲಿ 2.3 ಬಿಲಿಯನ್ ಡಾಲರ
#6 ದಕ್ಷಿಣ ಆಫ್ರಿಕಾ
2010ರಲ್ಲಿ 3.6 ಬಿಲಿಯನ್ ಡಾಲರ
#5 ಜರ್ಮನಿ
2006ರಲ್ಲಿ 4.3 ಬಿಲಿಯನ್ ಡಾಲರ
#4 ಜಪಾನ್
2002ರಲ್ಲಿ 7 ಬಿಲಿಯನ್ ಡಾಲರ
#3 ರಷ್ಯಾ
2018ರಲ್ಲಿ 11.6 ಬಿಲಿಯನ್ ಡಾಲರ
#2 ಬ್ರೆಜಿಲ್
2014ರಲ್ಲಿ15 ಬಿಲಿಯನ್ ಡಾಲರ
#1 ಕತಾರ್
2022ರಲ್ಲಿ220 ಬಿಲಿಯನ್ ಡಾಲರ
More stories