Tap to Read ➤

T20 World Cupನಲ್ಲಿ ಅತಿ ಹೆಚ್ಚು ಸಿಕ್ಸರ್‌ ದಾಖಲಿಸಿದ ತಂಡಗಳ ಪಟ್ಟಿ!

ಚುಟುಕು ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸ್‌ರ್ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ ತಂಡಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಅಗ್ರ ಐದು ತಂಡಗಳ ಈ ಕೆಳಗಿನಂತಿವೆ.
#5 ಶ್ರೀಲಂಕಾ :172
#4 ಇಂಗ್ಲೆಂಡ್ : 194
#3 ಪಾಕಿಸ್ತಾನ : 195
#2 ವೆಸ್ಟ ಇಂಡೀಸ್ : 210
#1 ಆಸ್ಟ್ರೇಲಿಯಾ : 211
Click here