Tap to Read ➤

T20 ವಿಶ್ವಕಪ್‌ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ಸ್‌!

ಯುಎಇ ತಂಡದ ಕಾರ್ತಿಕ್ ಮೆಯಿಪ್ಪನ್ ಶ್ರೀಲಂಕಾ ತಂಡದ ವಿರುದ್ದ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಈ ಬೌಲರ್ಸ್‌ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
Shivam
T20 ವಿಶ್ವಕಪ್‌ ಇತಿಹಾಸದಲ್ಲಿ ಐವರು ಬೌಲರ್ಸ್‌ಗಳು ಹ್ಯಾಟ್ರಿಕ್ ವಿಕೆಟ್‌ ಪಡೆದುಕೊಂಡಿದ್ದಾರೆ.
#1 ಬ್ರೆಟ್ ಲೀ(2007)
#2 ಕರ್ಟಿಸ್ ಕ್ಯಾಂಫರ್(2021)
#3 ವನಿಂದು ಹಸರಂಗ(2021)
#4 ಕಗಿಸೊ ರಬಾಡ(2021)
#5 ಕಾರ್ತಿಕ್ ಮೇಯಪ್ಪನ್(2022)
Click here