Tap to Read ➤

ಐಪಿಎಲ್‌ನಲ್ಲಿ ಆಟಗಾರರಿಗಾಗಿ ಅತಿ ಹೆಚ್ಚು ಹಣ ವ್ಯಯಿಸಿದ ತಂಡಗಳಿವು!

ಆಟಗಾರರಿಗಾಗಿ ಅಧಿಕ ಹಣ ವ್ಯಯಿಸಿದ ತಂಡಗಳ ಪಟ್ಟಿಯಲ್ಲಿ ಆರ್‌ಸಿಬಿ ತಂಡ ಅಗ್ರಸ್ಥಾನದಲ್ಲಿದೆ.
Shivam
#8 ರಾಜಸ್ಥಾನ ರಾಯಲ್ಸ್‌
 13 ಅವೃತ್ತಿಗಳಲ್ಲಿ 613.3ಕೋಟಿ ರೂ ವ್ಯಯಿಸಿದೆ.
#7 ಸನ್ ರೈಸರ್ಸ್‌ ಹೈದ್ರಾಬಾದ್ 2016ರ ಚಾಂಪಿಯನ್ ತಂಡ ಎಸ್‌ಆರ್ಎಚ್‌ 646.9 ಕೋಟಿ ರೂ ವ್ಯಯಿಸಿದೆ.
#6 ಚೆನ್ನೈ ಸೂಪರ್ ಕಿಂಗ್ಸ್‌
 13 ಅವೃತ್ತಿಗಳಲ್ಲಿ 761.1ಕೋಟಿ ರೂ ವ್ಯಯಿಸಿದೆ.
#5 ಪಂಜಾಬ್ ಕಿಂಗ್ಸ್‌
 15 ಅವೃತ್ತಿಗಳಲ್ಲಿ 778.3ಕೋಟಿ ರೂ ವ್ಯಯಿಸಿದೆ.
#4 ಡೆಲ್ಲಿ ಕ್ಯಾಪಿಟಲ್ಸ್‌
 15 ಅವೃತ್ತಿಗಳಲ್ಲಿ 826.6ಕೋಟಿ ರೂ ವ್ಯಯಿಸಿದೆ.
#3 ಕೊಲ್ಕತ್ತ ನೈಟ್ ರೈಡರ್ಸ್‌
 15 ಅವೃತ್ತಿಗಳಲ್ಲಿ 852.5ಕೋಟಿ ರೂ ವ್ಯಯಿಸಿದೆ.
#2 ಮುಂಬೈ ಇಂಡಿಯನ್ಸ್‌
15 ಅವೃತ್ತಿಗಳಲ್ಲಿ 884.5ಕೋಟಿ ರೂ ವ್ಯಯಿಸಿದೆ.
#1 ರಾಯಲ್ ಚಾಲೆಂಜರ್ಸ್‌ ಬೆಂಗಳೂರು
 15 ಅವೃತ್ತಿಗಳಲ್ಲಿ 910.5ಕೋಟಿ ರೂ ವ್ಯಯಿಸಿದೆ.
Know more