Tap to Read ➤
ODIನ ಪವರ್ ಪ್ಲೇನಲ್ಲಿ ಅತಿ ಕಡಿಮೆ ರನ್ ಕಲೆಹಾಕಿದ ತಂಡಗಳಿವು
ಈ ಪಟ್ಟಿಯಲ್ಲಿ ಶ್ರೀಲಂಕಾ ಮೊದಲ ಸ್ಥಾನದಲ್ಲಿದ್ದು,ಇನ್ನುಳಿದ ತಂಡಗಳ ಕುರಿತ ಸಂಪೂರ್ಣ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam Muradimath
#1 ಶ್ರೀಲಂಕಾ
2012ರಲ್ಲಿ ಪಾಕಿಸ್ತಾನದ ವಿರುದ್ದ 9ರನ್ ಕಲೆ ಹಾಕಿತ್ತು
#2 ಭಾರತ
2017ರಲ್ಲಿ ಶ್ರೀಲಂಕಾ ವಿರುದ್ದ 9 ರನ್ ಗಳಿಸಿತ್ತು.
#3 ಪಾಕಿಸ್ತಾನ
2018ರಲ್ಲಿ ನ್ಯೂಜಿಲ್ಯಾಂಡ್ ವಿರುದ್ದ 9 ರನ್ ಗಳಿಸಿತ್ತು.
#4 ಪಾಕಿಸ್ತಾನ
2015ರಲ್ಲಿ ಜಿಂಬಾಬ್ವೆ ವಿರುದ್ದ 10ರನ್ ಬಾರಿಸಿತ್ತು.
#5 ನ್ಯೂಜಿಲ್ಯಾಂಡ್
2022ರಲ್ಲಿ ಆಸ್ಟ್ರೇಲಿಯಾ ವಿರುದ್ದ 13ರನ್ ಕಲೆಹಾಕಿತ್ತು.
#6 ಅಫ್ಘಾನಿಸ್ತಾನ
2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ 14ರನ್ ಬಾರಿಸಿತ್ತು.
more stories