Tap to Read ➤

ಫಿಪಾ ವಿಶ್ವಕಪ್‌ ಇತಿಹಾಸದಲ್ಲಿ ಅಧಿಕ ಗೋಲು ದಾಖಲಿಸಿದ ತಂಡಗಳು !

ಈ ಪಟ್ಟಿಯಲ್ಲಿ ಬ್ರೆಜಿಲ್ ತಂಡ ಅಗ್ರಸ್ಥಾನದಲ್ಲಿದ್ದು,ಇನ್ನುಳಿದ ದೇಶಗಳು ದಾಖಲಿಸಿರುವ ಗೋಲುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam
#10 ನೆದರ್ಲ್ಯಾಂಡ್ಸ್ : 86 ಗೋಲು ದಾಖಲಿಸಿದೆ.
#9 ಉರುಗ್ವೆ : 87 ಗೋಲು ದಾಖಲಿಸಿದೆ.
#8 ಹಂಗೇರಿ : 87 ಗೋಲು ದಾಖಲಿಸಿದೆ.
#7 ಇಂಗ್ಲೆಂಡ್ : 91 ಗೋಲು ದಾಖಲಿಸಿದೆ.
#6 ಸ್ಪೇನ್ : 99 ಗೋಲು ದಾಖಲಿಸಿದೆ.
#5 ಫ್ರಾನ್ಸ್‌ : 120 ಗೋಲು ದಾಖಲಿಸಿದೆ.
#4 ಇಟಲಿ : 128 ಗೋಲುದಾಖಲಿಸಿದೆ.
#3 ಅರ್ಜೆಂಟಿನಾ : 137 ಗೋಲು ದಾಖಲಿಸಿದೆ.
#2 ಜರ್ಮನಿ : 226 ಗೋಲು ದಾಖಲಿಸಿದೆ.
#1 ಬ್ರೆಜಿಲ್ : 299 ಗೋಲು ದಾಖಲಿಸಿದೆ.
More Stories