Tap to Read ➤
2022ರ ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಿರುವ ಯುವ ಪುಟ್ಬಾಲಿಗರು !
ಕತಾರ್ನಲ್ಲಿ ನಡೆಯುತ್ತಿರುವ 2022ರ ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಿರುವ ಯುವ ಕ್ರೀಡಾಳುಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
#9 ಅಲ್ಫೋನ್ಸೋ ಡೇವಿಸ್
22 ವರ್ಷದ ಡೇವಿಸ್ ಕೆನಡಾ ತಂಡದಲ್ಲಿದ್ದಾರೆ.
#8 ಔರಿಲಿಯನ್ ಚೋವಾಮಿ
22 ವರ್ಷದ ಜೋವಾಮಿ ಫ್ರಾನ್ಸ್ ತಂಡದಲ್ಲಿದ್ದಾರೆ.
#7 ಆಂಟೋನಿ
22 ವರ್ಷದ ಅಂಟೋನಿ ಬ್ರೆಜಿಲ್ ತಂಡದಲ್ಲಿದ್ದಾರೆ.
#6 ವಿನಿಶಿಯಸ್ ಜೂ
22 ವರ್ಷದ ವಿನಿಶಿಯಸ್ ಬ್ರೆಜಿಲ್ ತಂಡದಲ್ಲಿದ್ದಾರೆ.
#5 ಟೇಕ್ಫುಸಾ ಕುಬೊ
21 ವರ್ಷದ ಕುಬೊ ಜಪಾನ್ ತಂಡದಲ್ಲಿದ್ದಾರೆ.
#4 ಪಾಪೆ ಮಾತರ್ ಸರ್
20 ವರ್ಷದ ಪಾಪೆ ಸೆನೆಗಲ್ ತಂಡದಲ್ಲಿದ್ದಾರೆ.
#3 ಜಮಾಲ್ ಮುಸಿಯಾಲ್
19 ವರ್ಷದ ಜಮಾಲ್ ಜರ್ಮನಿ ತಂಡದ ಭಾಗವಾಗಿದ್ದಾರೆ.
#2 ಜೂಡ್ ಬೆಲ್ಲಿಂಗ್ಹ್ಯಾಮ್
19 ವರ್ಷದ ಜೂಡ್ ಇಂಗ್ಲೆಂಡ್ ತಂಡದಲ್ಲಿದ್ದಾರೆ.
#1 ಗವಿ
18 ವರ್ಷದ ಗವಿ ಸ್ಪೇನ್ ತಂಡದ ಭಾಗವಾಗಿದ್ದಾರೆ.
More Stories