Tap to Read ➤

ಅತಿ ಹೆಚ್ಚು ಜನಸಂಖ್ಯೆ ಸಾಮರ್ಥ್ಯ ಹೊಂದಿರುವ ಕ್ರಿಕೆಟ್ ಸ್ಟೇಡಿಯಂಗಳಿವು !

ಈ ಪಟ್ಟಿಯಲ್ಲಿ ಭಾರತದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ಮೊದಲ ಸ್ಥಾನದಲ್ಲಿದ್ದು ಇನ್ನುಳಿದ ಸ್ಟೇಡಿಯಂ ಕುರಿತ ಮಾಹಿತಿ ಇಲ್ಲಿದೆ.
Shivam
#7 ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಸ್ಟೇಡಿಯಂ
 ಒಟ್ಟು 55,000 ಜನಸಂಖ್ಯಾ ಸಾಮರ್ಥ್ಯ ಹೊಂದಿದೆ.
#6 ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ ಒಟ್ಟು 55,000 ಜನಸಂಖ್ಯಾ ಸಾಮರ್ಥ್ಯ ಹೊಂದಿದೆ.
#5 ಪರ್ತ ಸ್ಟೇಡಿಯಂ
 ಒಟ್ಟು 61,266 ಜನಸಂಖ್ಯಾ ಸಾಮರ್ಥ್ಯ ಹೊಂದಿದೆ.
#4 ಶಹೀದ್ ವೀರ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಸ್ಟೇಡಿಯಂ ಒಟ್ಟು 65,400 ಜನಸಂಖ್ಯಾ ಸಾಮರ್ಥ್ಯ ಹೊಂದಿದೆ.
#3 ಈಡೆನ್ ಗಾರ್ಡನ್
 ಒಟ್ಟು 68,000 ಜನಸಂಖ್ಯಾ ಸಾಮರ್ಥ್ಯ ಹೊಂದಿದೆ.
#2 ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಒಟ್ಟು 100,024 ಜನಸಂಖ್ಯಾ ಸಾಮರ್ಥ್ಯ ಹೊಂದಿದೆ.
#1 ನರೇಂದ್ರ ಮೋದಿ ಸ್ಟೇಡಿಯಂ, ಭಾರತ ಒಟ್ಟು 132,000 ಜನಸಂಖ್ಯಾ ಸಾಮರ್ಥ್ಯ ಹೊಂದಿದೆ.
More Stories