Tap to Read ➤

T20I : ಚೊಚ್ಚಲ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತೀಯರು !

ಭಾರತದ ಪರ t20i ಡೆಬ್ಯುಟ್‌ ಪಂದ್ಯದಲ್ಲಿ ಮಿಂಚಿನ ಬೌಲಿಂಗ್ ಪ್ರದರ್ಶಿಸಿದ ಕ್ರಿಕೆಟಿಗರ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam Muradimath
#1 ಬರಿಂದರ್ ಸ್ರನ್
 2016ರಲ್ಲಿ ಜಿಂಬಾಬ್ವೆ ವಿರುದ್ದ 4 ವಿಕೆಟ್ ಉರುಳಿಸಿದ್ದರು.
#2 ಪ್ರಗ್ಯಾನ್ ಓಜಾ
2009ರಲ್ಲಿ ಬಾಂಗ್ಲಾ ವಿರುದ್ದ 4 ವಿಕೆಟ್ ಉರುಳಿಸಿದ್ದರು.
#3 ಶಿವಂ ಮಾವಿ
2023 ರಲ್ಲಿ ಶ್ರೀಲಂಕಾ ವಿರುದ್ದ 4 ವಿಕೆಟ್ ಕಬಳಿಸಿದ್ದರು
#4 ಭುವನೇಶ್ವರ ಕುಮಾರ
 2012 ರಲ್ಲಿ ಪಾಕ್ ವಿರುದ್ದ 3 ವಿಕೆಟ್ ಪಡೆದಿದ್ದರು
#5 ಅಕ್ಷರ್ ಪಟೇಲ
 2015 ರಲ್ಲಿ ಜಿಂಬಾಬ್ವೆ ವಿರುದ್ದ 3 ವಿಕೆಟ್ ಪಡೆದಿದ್ದರು.
more stories