Tap to Read ➤

IND vs SA T20i: ಇತ್ತಂಡಗಳ ಬಲಾಬಲ

ಭಾರತ ಮತ್ತು ದಕ್ಷಿಣ ಆಫ್ರಿಕಾ T20iನ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಲಿದ್ದು ಇತ್ತಂಡಗಳು ನಿರ್ಮಿಸಿರುವ ದಾಖಲೆಗಳ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
ಇತ್ತಂಡಗಳು 20 ಬಾರಿ T20iಯಲ್ಲಿ ಮುಖಾಮುಖಿಯಾಗಿವೆ.
11 ಮ್ಯಾಚ್‌ಗಳಲ್ಲಿ ಭಾರತ ಮತ್ತು 8 ಮ್ಯಾಚ್‌ಗಳಲ್ಲಿ ದಕ್ಷಿಣ ಆಫ್ರಿಕಾ ಜಯ ದಾಖಲಿಸಿದೆ.
ಗರಿಷ್ಠ ರನ್ ದಾಖಲಿಸಿದವರು
ದಕ್ಷಿಣ ಆಫ್ರಿಕಾ : 219/4
ಭಾರತ : 211/4
ಕನಿಷ್ಠ ರನ್ ದಾಖಲಿಸಿದವರು
ಭಾರತ : 87 all out
 ದಕ್ಷಿಣ ಆಫ್ರಿಕಾ : 92 all out
ಅತಿ ಹೆಚ್ಚು ರನ್ ಗಳಿಸಿದವರು ರೋಹಿತ್ ಶರ್ಮಾ(362)
ಜೆಪಿ ಡುಮಿನಿ(295)
ಅತಿ ಹೆಚ್ಚು ಸಿಕ್ಸ್‌ರ್‌
 ಜೆಪಿ ಡುಮಿನಿ: 16
ರೋಹಿತ್ ಶರ್ಮಾ: 14
ಅತಿ ಹೆಚ್ಚು ವಿಕೆಟ್‌ ಪಡೆದವರು ಭುವನೇಶ್ವರ ಕುಮಾರ:14 ಜೂನಿಯರ್ ಡಾಲಾ: 7
ಅತಿ ಹೆಚ್ಚುರನ್‌ ಜೊತೆಯಾಟವಾಡಿದವರು:
 ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ : 138ರನ್‌
 ಆರ್‌ವಿ ಡಸ್ಸೆನ್ ಮತ್ತು ಮಿಲ್ಲರ್: 131ರನ್‌
Read more