Tap to Read ➤

T20i ಬ್ಯಾಟಿಂಗ್ ರ್‍ಯಾಂಕಿಂಗ್‌: 9ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ !

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಹುದಿನಗಳ ಬಳಿಕ ಉತ್ತಮ ಫಾರ್ಮ್‌ಗೆ ಮರಳುವ ಮೂಲಕ ಟಾಪ್‌ 10 ರ್‍ಯಾಂಕಿಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Shivam
ಏಷ್ಯಾಕಪ್‌ನಲ್ಲಿ ಕಳಪೆ ಪ್ರದರ್ಶನದಿಂದಾಗಿ ವಿರಾಟ್ ಎರಡಂಕಿ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.
ಪ್ರಸ್ತುತದಲ್ಲಿ ಕೊಹ್ಲಿ ಐಸಿಸಿ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಟಾಪ್‌ 10 ನಲ್ಲಿ ಮರಳಿದ್ದಾರೆ.
ವಿಶ್ವಕಪ್‌ ಟೂರ್ನಿಯ ಆರಂಭದ ಪೂರ್ವದಲ್ಲಿ ಕೊಹ್ಲಿ 15ನೇ ಸ್ಥಾನದಲ್ಲಿದ್ದರು.
ಪಾಕಿಸ್ತಾನದ ವಿರುದ್ದದ ಸ್ಪೋಟಕ ಬ್ಯಾಟಿಂಗ್ ಮೂಲಕ 9ನೇ ಸ್ಥಾನಕ್ಕೆ ಮರಳಿದ್ದಾರೆ.
ವಿರಾಟ್‌ ಕೊಹ್ಲಿ ಪಾಕಿಸ್ತಾನದ ವಿರುದ್ದ ಅಜೇಯ 82ರನ್ ಬಾರಿಸಿದ್ದರು.
ಈ ಮೂಲಕ 635 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಡ್ವೇನ್ ಕಾನ್ವೆ 831 ಅಂಕಗಳೊಂದಿಗೆ ದ್ವೀತಿಯ ಸ್ಥಾನದಲ್ಲಿದ್ದ ಸೂರ್ಯಕುಮಾರ್‌ ಅವರನ್ನು ಹಿಂದಿಕ್ಕಿದ್ದಾರೆ.
Read more