Tap to Read ➤

ವೃತ್ತಿ ಕ್ರಿಕೆಟ್‌ನಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ದಾಖಲೆಗಳ ಪಟ್ಟಿ !

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ವೃತ್ತಿ ಕ್ರಿಕೆಟ್‌ನಲ್ಲಿ ನಿರ್ಮಿಸಿರುವ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam
102 ಟೆಸ್ಟ್‌ ಮ್ಯಾಚ್‌ಗಳಲ್ಲಿ 27 ಶತಕ ಮತ್ತು 28 ಅರ್ಧ ಶತಕಗಳ ಸಹಾಯದಿಂದ 8074 ರನ್‌ ಗಳಿಸಿದ್ದಾರೆ.
263 ಏಕದಿನ ಪಂದ್ಯಗಳಲ್ಲಿ 43ಶತಕ ಮತ್ತು 64 ಅರ್ಧ ಶತಕಗಳೊಂದಿಗೆ 12344ರನ್ ಬಾರಿಸಿದ್ದಾರೆ.
113 ಟಿ20i ಮ್ಯಾಚ್‌ಗಳಲ್ಲಿ 36 ಅರ್ಧ ಶತಕಗಳೊಂದಿಗೆ 3932ರನ್ ಕಲೆಹಾಕಿದ್ದಾರೆ.
ವೃತ್ತಿ ಕ್ರಿಕೆಟ್‌ನಲ್ಲಿ 5963 ಬೌಂಡರಿ ಮತ್ತು 807 ಸಿಕ್ಸರ್‌ ಬಾರಿಸಿದ್ದಾರೆ.
ವಿರಾಟ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 23 ವಿಕೆಟ್ ಪಡೆದುಕೊಂಡಿದ್ದಾರೆ.
ಏಕದಿನ ಪಂದ್ಯದಲ್ಲಿ 12k ರನ್ ಮಾರ್ಕ ತಲುಪಿದ ಮೊದಲ ಕ್ರಿಕೆಟಿಗರಾಗಿದ್ದಾರೆ.
ಟಿ20ಯಲ್ಲಿ ಅತಿ ಹೆಚ್ಚು ಸರಣಿ ಶ್ರೇಷ್ಟ ಪುರಸ್ಕೃತ ಬ್ಯಾಟರ್
ಟಿ20ಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೊದಲ ಕ್ರಿಕೆಟಿಗರಾಗಿದ್ದಾರೆ.
Know more