Tap to Read ➤

ಬೆಜ್ರಿಲ್ ಪುಟ್ಬಾಲ್ ದಂತಕತೆ "ಪೀಲೆ " ಕುರಿತ ರೋಚಕ ಸಂಗತಿಗಳು !

ಬ್ರೆಜಿಲ್ ದೇಶದ ಸ್ಟಾರ್‌ ಪುಟ್ಬಾಲ್‌ ಆಟಗಾರ ಪೀಲೆ 82ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
Shivam Muradimath
* ಸೆಪ್ಟೆಂಬರ್ 7ರಂದು 1956ರಲ್ಲಿ FC ಕೊರಿಂಥಿಯನ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದರು.
* ಪೀಲೆ 17ನೇ ವಯಸ್ಸಿನಲ್ಲಿಯೇ ವಿಶ್ವಕಪ್ ಗೆದ್ದ ತಂಡದ ಅತ್ಯಂತ ಕಿರಿಯ ಆಟಗಾರರಾಗಿದ್ದರು.
* ಪೀಲೆ ಬ್ರೆಜಿಲ್ ಪರ 77 ಗೋಲುಗಳನ್ನು ಒಳಗೊಂಡಂತೆ ಒಟ್ಟು 1,283 ಪ್ರಥಮ ದರ್ಜೆ ಗೋಲುಗಳನ್ನು ಗಳಿಸಿದರು.
* 1999 ರಲ್ಲಿ ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ (IOC) ಯಿಂದ ಶತಮಾನದ ಕ್ರೀಡಾಪಟುವಾಗಿ ಆಯ್ಕೆಯಾಗಿದ್ದರು.
* 1969ರಲ್ಲಿ ನವೆಂಬರ್ 19ರಂದು ಪೀಲೆ ವೃತ್ತಿಜೀವನದ 1000 ನೇ ಗೋಲು ಗಳಿಸಿದರು.
* ಬ್ರೆಜಿಲ್‌ನ ಸ್ಯಾಂಟೋಸ್‌ನಲ್ಲಿ, ಅವರ 1,000 ನೇ ಗೋಲಿನ ವಾರ್ಷಿಕೋತ್ಸವವನ್ನು ಆಚರಿಸಲು ನವೆಂಬರ್ 19 ಅನ್ನು 'ಪೀಲೆ ಡೇ' ಎಂದು ಕರೆಯಲಾಗುತ್ತದೆ.
* ಬ್ರೆಜಿಲ್‌ನಲ್ಲಿ ಪೀಲಿ ಅವರನ್ನು ಸಾಮಾನ್ಯವಾಗಿ "ಪೆರೋಲಾ ನೆಗ್ರಾ" ಎಂದು ಕರೆಯಲಾಗುತ್ತದೆ.
* ಪುಟ್ಬಾಲ್ ಇತಿಹಾಸದಲ್ಲಿಯೇ ಮೂರು ವಿಶ್ವಕಪ್ ಗೆದ್ದ ತಂಡದ ಪ್ರಮುಖ ಮತ್ತು ಏಕೈಕ ಆಟಗಾರರಾಗಿದ್ದಾರೆ.
more stories