Shivakumar Muradimath       Dec 12, 2023

ODI: ಭಾರತದ ಯಶಸ್ವಿ ನಾಯಕರ ಪಟ್ಟಿ ಇಲ್ಲಿದೆ ನೋಡಿ...

#7 ರೋಹಿತ್ ಶರ್ಮಾ  45 ಮ್ಯಾಚ್‌ಗಳಲ್ಲಿ 34 ಬಾರಿ ಗೆಲುವು ದಾಖಲಿಸಿದ್ದಾರೆ.

#6 ಕಪಿಲ್ ದೇವ್  74 ಮ್ಯಾಚ್‌ಗಳಲ್ಲಿ 39 ಬಾರಿ ಗೆಲುವು ದಾಖಲಿಸಿದ್ದಾರೆ.

#5 ರಾಹುಲ್ ದ್ರಾವಿಡ್  79 ಮ್ಯಾಚ್‌ಗಳಲ್ಲಿ 42 ಬಾರಿ ಗೆಲುವು ದಾಖಲಿಸಿದ್ದಾರೆ.

#4 ವಿರಾಟ್ ಕೊಹ್ಲಿ  95 ಮ್ಯಾಚ್‌ಗಳಲ್ಲಿ 65 ಬಾರಿ ಗೆಲುವು ದಾಖಲಿಸಿದ್ದಾರೆ.

#3 ಸೌರವ್ ಗಂಗೂಲಿ   146 ಮ್ಯಾಚ್‌ಗಳಲ್ಲಿ 76 ಬಾರಿ ಗೆಲುವು ದಾಖಲಿಸಿದ್ದಾರೆ.

#2 ಮೊಹಮ್ಮದ್ ಅಜರುದ್ದೀನ್ 174 ಮ್ಯಾಚ್‌ಗಳಲ್ಲಿ 90 ಬಾರಿ ಗೆಲುವು ದಾಖಲಿಸಿದ್ದಾರೆ

#1 ಎಂಎಸ್ ಧೋನಿ  200 ಮ್ಯಾಚ್‌ಗಳಲ್ಲಿ 110 ಬಾರಿ ಗೆಲುವು ದಾಖಲಿಸಿದ್ದಾರೆ.