Shivakumar Muradimath Dec 26, 2023
2023: ಒಡಿಐನ ಅತಿ ಹೆಚ್ಚು ಮ್ಯಾಚ್‌ಗಳಲ್ಲಿ ಜಯಗಳಿಸಿದ ತಂಡಗಳಿವು....
#7 ಪಾಕಿಸ್ತಾನ
25 ಮ್ಯಾಚ್‌ಗಳಲ್ಲಿ 14 ಬಾರಿ ಜಯಗಳಿಸಿದೆ.
#6 ಆಸ್ಟ್ರೇಲಿಯಾ
22 ಮ್ಯಾಚ್‌ಗಳಲ್ಲಿ 14 ಬಾರಿ ಜಯಗಳಿಸಿದೆ.
#5 ನೇಪಾಳ
22 ಮ್ಯಾಚ್‌ಗಳಲ್ಲಿ 15 ಬಾರಿ ಜಯಗಳಿಸಿದೆ.
#4 ನ್ಯೂಜಿಲೆಂಡ್
33 ಮ್ಯಾಚ್‌ಗಳಲ್ಲಿ 15 ಬಾರಿ ಜಯಗಳಿಸಿದೆ.
#3 ಶ್ರೀಲಂಕಾ
31 ಮ್ಯಾಚ್‌ಗಳಲ್ಲಿ 16 ಬಾರಿ ಜಯಗಳಿಸಿದೆ.
#2 ದಕ್ಷಿಣ ಆಫ್ರಿಕಾ
25 ಮ್ಯಾಚ್‌ಗಳಲ್ಲಿ 16 ಬಾರಿ ಜಯಗಳಿಸಿದೆ.
#1 ಭಾರತ
35 ಮ್ಯಾಚ್‌ಗಳಲ್ಲಿ 27 ಬಾರಿ ಜಯಗಳಿಸಿದೆ.
More Stories