Tap to Read ➤

IPL 2023: ಫ್ರಾಂಚೈಸಿಗಳು ಹೊಂದಿರುವ ಪರ್ಸ್ ಮೌಲ್ಯದ ಮಾಹಿತಿ!

2023ರ ಐಪಿಎಲ್‌ ಆವೃತ್ತಿಗಾಗಿ ಸನ್‌ ರೈಸರ್ಸ್‌ ಹೈದ್ರಾಬಾದ್ ಅಧಿಕ ಮೌಲ್ಯವನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ.
Shivam
* ಮುಂಬೈ ಇಂಡಿಯನ್ಸ್ : 20.55 ಕೋಟಿ ರೂ
* ಚೆನ್ನೈ ಸೂಪರ್ ಕಿಂಗ್ಸ್‌ : 20.45ಕೋಟಿ ರೂ
* ದೆಹಲಿ ಕ್ಯಾಪಿಟಲ್ಸ್‌ : 19.45 ಕೋಟಿ ರೂ
* ರಾಜಸ್ಥಾನ ರಾಯಲ್ಸ್‌ : 13.2 ಕೋಟಿ ರೂ
* ಲಕ್ನೋ ಸೂಪರ್ ಜೈಂಟ್ಸ್‌ : 23.5 ಕೋಟಿ ರೂ
* ರಾಯಲ್ ಚಾಲೆಂಜರ್ಸ್‌ ಬೆಂಗಳೂರು : 8.75 ಕೋಟಿ ರೂ
*ಗುಜರಾತ್ ಟೈಟನ್ಸ್‌ : 19.25 ಕೋಟಿ ರೂ
* ಕೊಲ್ಕತ್ತ ನೈಟ್ ರೈಡರ್ಸ್‌ : 7.05 ಕೋಟಿ ರೂ
* ಪಂಜಾಬ್ ಕಿಂಗ್ಸ್‌ : 32.2 ಕೋಟಿ ರೂ
* ಸನ್ ರೈಸರ್ಸ ಹೈದ್ರಾಬಾದ್ : 42.25 ಕೋಟಿ ರೂ
Read more