Tap to Read ➤

IPL 2023 Auction : ಅತಿ ಹೆಚ್ಚು ಬೆಲೆಗೆ ಮಾರಾಟವಾದ ಕ್ರಿಕೆಟಿಗರ ಪಟ್ಟಿ !

ಈ ಪಟ್ಟಿಯಲ್ಲಿ ಇಂಗ್ಲೆಂಡ ತಂಡದ ಸ್ಯಾಮ್‌ಕರನ್‌ ಮೊದಲ ಸ್ಥಾನದಲ್ಲಿದ್ದು,ಇನ್ನುಳಿದ ಕ್ರಿಕೆಟಿಗರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam Muradimath
#1 ಸ್ಯಾಮ್‌ಕರನ್‌ : 18.50 ಕೋಟಿ ರೂ (ಪಂಜಾಬ್ ಕಿಂಗ್ಸ್)
#2 ಕ್ಯಾಮೆರಾನ್ ಗ್ರೀನ್ : 17.50 ಕೋಟಿ ರೂ  (ಮುಂಬೈ ಇಂಡಿಯನ್ಸ್)
#3 ಬೆನ್ ಸ್ಟೋಕ್ಸ್ : 16.25 ಕೋಟಿ ರೂ (ಚೆನ್ನೈ ಸೂಪರ್ ಕಿಂಗ್ಸ್)
#4 ನಿಕೋಲಸ್ ಪೂರನ್ : 16 ಕೋಟಿ ರೂ (ಲಕ್ನೋ ಸೂಪರ್ ಜೈಂಟ್ಸ್)
#5 ಹ್ಯಾರಿ ಬ್ರೂಕ್ : 13.25 ಕೋಟಿ ರೂ (ಸನ್ ರೈಸರ್ಸ್ ಹೈದರಾಬಾದ್)
#6 ಮಯಾಂಕ್ ಅಗರ್ವಾಲ್ : 8.25 ಕೋಟಿ ರೂ (ಸನ್ ರೈಸರ್ಸ್ ಹೈದರಾಬಾದ್)
#7 ಶಿವಂ ಮಾವಿ : 6 ಕೋಟಿ ರೂ (ಗುಜರಾತ್ ಟೈಟಾನ್ಸ್)
#8 ಜೇಸನ್ ಹೋಲ್ಡರ್ : 5.75 ಕೋಟಿ ರೂ (ರಾಜಸ್ಥಾನ್ ರಾಯಲ್ಸ್)
more stories