Tap to Read ➤

ಡಾಕ್ಟರೇಟ್ ಪದವಿ ಹೊಂದಿರುವ ಭಾರತೀಯ ಕ್ರಿಕೆಟಿಗರು

ವೃತ್ತಿ ಕ್ರಿಕೆಟ್‌ನಲ್ಲಿ ಅತ್ಯುನ್ನತ ಸಾಧನೆ ಮಾಡುವ ಮೂಲಕ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿರುವ ಭಾರತೀಯ ಕ್ರಿಕೆಟಿಗರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Shivam
ವೃತ್ತಿ ಕ್ರಿಕೆಟ್‌ನಲ್ಲಿ ಸಾಧನೆಗೈಯಲು ವಿದ್ಯಾಭ್ಯಾಸ ಮೊಟಕುಗೊಳಿಸಿದ ಕ್ರಿಕೆಟಿಗರಿದ್ದಾರೆ.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಅನೇಕರು ಕಾಲೇಜು ಶಿಕ್ಷಣ ಅರ್ಧಕ್ಕೆ ಕೈಬಿಟ್ಟಿದ್ದಾರೆ.
ಈ ಮಧ್ಯೆ ಅನೇಕ ಕ್ರಿಕೆಟಿಗರು ವಿದ್ಯಾಭ್ಯಾಸ ಮತ್ತು ವೃತ್ತಿ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಕ್ರಿಕೆಟ್‌ನಲ್ಲಿ ಅವರ ಸಾಧನೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ.
ಸುನೀಲ್ ಗವಾಸ್ಕರ್‌ಗೆ ಡಿ ವೈ ಪಾಟೀಲ್ ವಿದ್ಯಾಪೀಠ ಗೌ.ಡಾಕ್ಟರೇಟ್ ನೀಡಿ ಗೌರವಿಸಿದೆ.
ಸೌರವ್ ಗಂಗೂಲಿಗೆ ಬೆಂಗಾಲ ಎಂಜಿನಿಯರಿಗ್ ಮತ್ತು ಸೈನ್ಸ್‌ ವಿಶ್ವವಿದ್ಯಾಲಯ 2014ರಲ್ಲಿ ಗೌ. ಡಾಕ್ಟರೇಟ್ ನೀಡಿ ಗೌರವಿಸಿದೆ.
ಮಾಜಿ ನಾಯಕ ಎಂಎಸ್ ಧೋನಿಗೆ 2011ರಲ್ಲಿ De Montfort ವಿಶ್ವವಿದ್ಯಾಲಯ ಗೌ.ಡಾಕ್ಟರೇಟ್ ನೀಡಿ ಗೌರವಿಸಿದೆ.
ವಿವಿಎಸ್‌ ಲಕ್ಷ್ಮಣ್‌ಗೆ ದೆಹಲಿಯ ಟೆರಿ ವಿಶ್ವವಿದ್ಯಾಲಯ 2015ರಲ್ಲಿ ಗೌ.ಡಾಕ್ಟರೇಟ್ ನೀಡಿ ಗೌರವಿಸಿದೆ.
ಸುರೇಶ ರೈನಾಗೆ ಚೆನ್ನೈನ VELS ವಿಶ್ವವಿದ್ಯಾಲಯ 2022ರಲ್ಲಿ ಗೌ.ಡಾಕ್ಟರೇಟ್ ನೀಡಿ ಗೌರವಿಸಿದೆ.
more stories