Tap to Read ➤

ವಿಭಿನ್ನತೆಯಿಂದ ಕೂಡಿದ ಭಾರತೀಯ ಕ್ರಿಕೆಟಿಗರ ಮಕ್ಕಳ ಹೆಸರು!

ಮಹತ್ವದ ಒಳಾರ್ಥ ಮತ್ತು ವಿಭಿನ್ನವಾಗಿರುವ ಹೆಸರುಗಳನ್ನು ಭಾರತೀಯ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದು, ಅವುಗಳ ಕುರಿತ ಮಾಹಿತಿ ಇಲ್ಲಿದೆ.
* ವಿರಾಟ್ ಕೊಹ್ಲಿ ತಮ್ಮಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.
* ಯುವರಾಜ್ ಸಿಂಗ್ ತಮ್ಮ ಮಗನಿಗೆ ಓರಿಯನ್ ಕೀಚ್ ಸಿಂಗ್ ಎಂದು ಹೆಸರಿಟ್ಟಿದ್ದಾರೆ.

Your browser doesn't support HTML5 video.

* ಸುರೇಶ್ ರೈನಾ ತಮ್ಮ ಮಗಳಿಗೆ ಗ್ರೇಸಿಯಾ, ಮಗನಿಗೆ ರಿಯೋ ಎಂದು ಹೆಸರಿಟ್ಟಿದ್ದಾರೆ

Your browser doesn't support HTML5 video.

* ಮಹೇಂದ್ರ ಸಿಂಗ್ ಧೋನಿ ತಮ್ಮ ಮಗಳಿಗೆ ಝೀವಾ ಸಿಂಗ್ ಧೋನಿ ಎಂದು ಹೆಸರಿಟ್ಟಿದ್ದಾರೆ.
* ಶಿಖರ್ ಧವನ್ ತಮ್ಮ ಪುತ್ರನಿಗೆ ಜೋರವರ್ ಧವನ್ ಎಂದು ಹೆಸರಿಟ್ಟಿದ್ದಾರೆ.
* ಹರ್ಭಜನ್ ಸಿಂಗ್ ತಮ್ಮ ಮಗಳಿಗೆ ಹಿನಾಯಾ ಹೀರ್ ಪ್ಲಾಹಾ, ಮಗನಿಗೆ ಜೋವರ್ ವೀರ್ ಸಿಂಗ್ ಎಂದು ಹೆಸರಿಟ್ಟಿದ್ದಾರೆ.
* ಗೌತಮ್ ಗಂಭೀರ್‌ ತಮ್ಮ ಇಬ್ಬರು ಪುತ್ರಿಯರಿಗೆ ಅಜೀನ್ ಮತ್ತು ಅನೈಜಾ ಎಂದು ಹೆಸರಿಟ್ಟಿದ್ದಾರೆ.
* ಆಶಿಶ್ ನೆಹ್ರಾ ತಮ್ಮ ಮಗಳಿಗೆ ಅರಿಯಾನಾ ಎಂದು ಹೆಸರಿಟ್ಟಿದ್ದಾರೆ.
* ಹಾರ್ದಿಕ್ ಪಾಂಡ್ಯ ತಮ್ಮ ಮಗನಿಗೆ ಅಗಸ್ತ್ಯ ಎಂದು ಹೆಸರಿಟ್ಟಿದ್ದಾರೆ.
* ಅಜಿಂಕ್ಯ ರಹಾನೆ ತಮ್ಮ ಮಗಳಿಗೆ ಆರ್ಯ ಎಂದು ಹೆಸರಿಟ್ಟಿದ್ದಾರೆ.
more stories

 Shivam

Credits
instagram , instagram, instagram