Tap to Read ➤

T20 World Cup : ಇತಿಹಾಸದಲ್ಲಿ ದಾಖಲಾಗಿರುವ ಸಿಕ್ಸ್‌ಗಳ ಮಾಹಿತಿ

ಟಿ20 ವಿಶ್ವಕಪ್‌ನ ಏಳು ಆವೃತ್ತಿಗಳಲ್ಲಿ ಒಟ್ಟು 1951 ಸಿಕ್ಸರ್‌ಗಳು ದಾಖಲಾಗಿದ್ದು,ಯಾವ ವರ್ಷದಲ್ಲಿ ಎಷ್ಟು ಸಿಕ್ಸರ್‌ ಬಾರಿಸಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
Shivam
* 2007ರಲ್ಲಿ 265 ಸಿಕ್ಸ್‌ ದಾಖಲಾಗಿದ್ದವು.
* 2009ರಲ್ಲಿ 166 ಸಿಕ್ಸ್‌ ದಾಖಲಾಗಿದ್ದವು.
* 2010ರಲ್ಲಿ 278 ಸಿಕ್ಸ್‌ ದಾಖಲಾಗಿದ್ದವು.
* 2012ರಲ್ಲಿ 223 ಸಿಕ್ಸ್‌ ದಾಖಲಾಗಿದ್ದವು.
* 2014ರಲ್ಲಿ 300 ಸಿಕ್ಸ್‌ ದಾಖಲಾಗಿದ್ದವು.
* 2016ರಲ್ಲಿ 314 ಸಿಕ್ಸ್‌ ದಾಖಲಾಗಿದ್ದವು.
* 2021ರಲ್ಲಿ 405 ಸಿಕ್ಸ್‌ ದಾಖಲಾಗಿದ್ದವು.
Read More