Tap to Read ➤

ಮ್ಯಾಂಚೆಸ್ಟರ್‌ ಯುನೈಟೆಡ್‌ನಿಂದ ಹೊರಬಂದ ರೊನಾಲ್ಡೋ!

ವಿಶ್ವದ ಶ್ರೇಷ್ಠ ಪುಟ್ಬಾಲಿಗ ಕಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್‌ ಯುನೈಟೆಡ್‌ ತೊರೆದಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.
Shivam
* ರೊನಾಲ್ಡೊ ಮ್ಯಾಂಚೆಸ್ಟರ್‌ ಯುನೈಟೆಡ್ ಕ್ಲಬ್‌ನೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ.
* ಈ ಕುರಿತು ಕ್ಲಬ್‌ ಅಧಿಕೃತವಾಗಿ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
* ಪರಸ್ಪರ ಒಪ್ಪಂದದ ಮೂಲಕ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ತಕ್ಷಣದಿಂದಲೇ ತೊರೆಯಲಿದ್ದಾರೆ.
* ಈವರೆಗೆ ಕ್ಲಬ್‌ನೊಂದಿಗೆ ಗುರುತಿಸಿಕೊಂಡಿದ್ದಕ್ಕೆ ಧನ್ಯವಾದ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇವೆ ಎಂದು ಕ್ಲಬ್ ಟ್ವಿಟ್ ಮಾಡಿದೆ.
* ಮ್ಯಾಂಚೆಸ್ಟರ್‌ ಪರವಾಗಿ ರೊನಾಲ್ಡೊ 346 ಪಂದ್ಯಗಳನ್ನಾಡಿದ್ದಾರೆ.
* ಈ ಪೈಕಿ ರೊನಾಲ್ಡೊ 145 ಗೋಲುಗಳನ್ನು ಬಾರಿಸಿದ್ದಾರೆ.
* ಈ ಹಿಂದೆ ರೊನಾಲ್ಡೊ ಕ್ಲಬ್‌ ಕೋಚ್‌ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು.
More Stories