Tap to Read ➤

ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆಡಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ

ಶನಿವಾರದಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದ್ದು, ಕೆಕೆಆರ್ ತಂಡದ ಆಡುವ ಹನ್ನೊಂದರ ಬಳಗ ಇಲ್ಲಿದೆ.
Srinivasa A
ಅಜಿಂಕ್ಯಾ ರಹಾನೆ- ಬ್ಯಾಟ್ಸ್‌ಮನ್
ವೆಂಕಟೇಶ್ ಅಯ್ಯರ್- ಬ್ಯಾಟಿಂಗ್ ಆಲ್‌ರೌಂಡರ್
ಶ್ರೇಯಸ್ ಅಯ್ಯರ್- ನಾಯಕ/ ಬ್ಯಾಟ್ಸ್‌ಮನ್
ನಿತೀಶ್ ರಾಣಾ- ಬ್ಯಾಟ್ಸ್‌ಮನ್
ರಿಂಕು ಸಿಂಗ್- ಬ್ಯಾಟ್ಸ್‌ಮನ್
ಆ್ಯಂಡ್ರೆ ರಸೆಲ್- ಬ್ಯಾಟಿಂಗ್ ಆಲ್‌ರೌಂಡರ್
ಸುನಿಲ್ ನರೈನ್- ಬೌಲರ್
ಶೆಲ್ಡಾನ್ ಜಾಕ್ಸನ್- ವಿಕೆಟ್ ಕೀಪರ್/ ಬ್ಯಾಟ್ಸ್‌ಮನ್
ಸ್ಯಾಮ್ ಬಿಲ್ಲಿಂಗ್ಸ್- ವಿಕೆಟ್ ಕೀಪರ್/ ಬ್ಯಾಟ್ಸ್‌ಮನ್
ಟೀಮ್ ಸೌಥಿ- ಬೌಲರ್
ವರುಣ್ ಚಕ್ರವರ್ತಿ- ಬೌಲರ್