Tap to Read ➤

ದಿನೇಶ್ ಕಾರ್ತಿಕ್  ಖಾಸಗಿ ಜೀವನದ ಮಾಹಿತಿ

ಐಪಿಎಲ್ ನಲ್ಲಿ ಆರ್‌ಸಿಬಿ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಡಿಕೆ ಅವರ ಐಷಾರಾಮಿ ಜೀವನದ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್‌ ನೋಡಿ
Shivam Muradimath
36 ವರ್ಷದ ದಿನೇಶ್ ಕಾರ್ತಿಕ್ 2018ರಲ್ಲಿ ಕೊಲ್ಕತ್ತಾ ತಂಡದ ನಾಯಕನಾಗಿದ್ದರು.
ಡಿಕೆ ಅಂದಾಜು 90 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ
ವಾರ್ಷಿಕ ಆದಾಯ 9 ಕೋಟಿ ರೂ.
ದಿನೇಶ್ ಕಾರ್ತಿಕ್  2015ರಲ್ಲಿ ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಅವರನ್ನು ಮದುವೆಯಾದರು.
ಕಬೀರ್ ಮತ್ತು ಜಿಹಾನ್ ಎಂಬ ಎರಡು ಮಕ್ಕಳನ್ನು ಹೊಂದಿದ್ದಾರೆ.
ಚೆನ್ನೈನಲ್ಲಿ ಐಶಾರಾಮಿ ಬಂಗಲೆಯಲ್ಲಿ ಮಡದಿ ಮತ್ತು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
1.84 ಕೋಟಿ ಮೌಲ್ಯದ ಪೋರ್ಷೆ ಕಾರ್ ಹೊಂದಿದ್ದಾರೆ .
Credit
 dk00019 Instagram, @DineshKarthik twitter,
More Updates