Tap to Read ➤

ಕ್ಯಾಲೆಂಡರ್‌ ವರ್ಷದಲ್ಲಿ T20iನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ಸ್‌

ಭಾರತದ ಯುವ ಸ್ಪೋಟಕ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಇನ್ನುಳಿದ ಕ್ರಿಕೆಟಿಗರ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ
Shivam
#9 ರೋಹಿತ್ ಶರ್ಮ: 497ರನ್‌
#8 ಪತುಮ್‌ ನಿಸಂಕ: 499ರನ್‌
#7 ಮುಹ್ಮದ್ ವಸೀಂ: 503ರನ್‌
#6 ಸಿಕಂದರ್ ರಾಜಾ: 516ರನ್‌
#5 ನಿಕೋಲಸ್ ಪೂರನ್: 553ರನ್‌
#4 ಸಬಾವೂನ್ ಡೇವಿಜಿ: 612ರನ್‌
#3 ಮೊಹ್ಮದ್‌ ರಿಜ್ವಾನ್ : 619ರನ್‌
#2 ದೀಪೇಂದ್ರ ಸಿಂಗ್ ಐರಿ: 626ರನ್‌
#1 ಸೂರ್ಯಕುಮಾರ ಯಾದವ್‌ : 732ರನ್‌
Read more