Tap to Read ➤

ಏಷ್ಯಾಕಪ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌ಗಳ ಪಟ್ಟಿ

ಶ್ರೀಲಂಕಾ ತಂಡದ ಮುರುಳೀಧರನ್ ಏಷ್ಯಾ ಕಪ್‌ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Shivam
#7 ಸನತ್ ಜಯಸೂರ್ಯ (22)
#6 ಇರ್ಫಾನ್ ಪಠಾಣ್ (22)
#5 ಚಮಿಂಡಾ ವಾಸ್ (23)
#4 ಸಯೀದ್ ಅಜ್ಮಲ್ (25)
#3 ಅಜಂತಾ ಮೆಂಡಿಸ್ (26)
#2 ಲಸಿತ್ ಮಲಿಂಗಾ (29)
#1 ಮುತ್ತಯ್ಯ ಮುರಳೀಧರನ್(30 )
more stories