Tap to Read ➤

T20I : ಸ್ವದೇಶದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌ಗಳ ಪಟ್ಟಿ

ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ವೇಗಿ ಟಿಮ್ ಸೌಥಿ ಅಗ್ರಸ್ಥಾನದಲ್ಲಿದ್ದು,ಇನ್ನುಳಿದ ಬೌಲರ್ಸ್‌ಗಳ ಕುರಿತ ಮಾಹಿತಿ ಇಲ್ಲಿದೆ.
Shivam Muradimath
#1 ಟಿಮ್ ಸೌಥಿ
 (ನ್ಯೂಜಿಲೆಂಡ್) - 59 ಪಂದ್ಯಗಳಲ್ಲಿ 78 ವಿಕೆಟ್
#2 ಇಶ್ ಸೋಧಿ
 (ನ್ಯೂಜಿಲೆಂಡ್) - 46 ಪಂದ್ಯಗಳಲ್ಲಿ 57 ವಿಕೆಟ್
#3 ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) - 42 ಪಂದ್ಯಗಳಲ್ಲಿ 52 ವಿಕೆಟ್
#4 ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ) - 34 ಪಂದ್ಯಗಳಲ್ಲಿ 46 ವಿಕೆಟ್
#5 ಯುಜ್ವೇಂದ್ರ ಚಹಾಲ್
(ಭಾರತ) - 45 ಪಂದ್ಯಗಳಲ್ಲಿ 45 ವಿಕೆಟ್
more stories