Tap to Read ➤

ಏಷ್ಯಾಕಪ್‌ನಲ್ಲಿ ಹೆಚ್ಚು ಬಾರಿ ತಂಡದ ನಾಯಕತ್ವ ವಹಿಸಿದ ಕ್ರಿಕೆಟರ್ಸ್‌

ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನುಳಿದ ಕ್ರಿಕೆಟಿಗರ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
#8 ಅಸ್ಗರ್ ಅಫ್ಘಾನ್(8)
#7 ಏಂಜೆಲೊ ಮ್ಯಾಥ್ಯೂಸ್‌(8)
#6 ಸೌರವ್ ಗಂಗೂಲಿ(9)
#5 ಮಿಸ್ಬಾ ಉಲ್ ಹಕ್(10)
#4 ಮಹೇಲ ಜಯವರ್ದನೆ(10)
#3 ಮಶ್ರಾಫೆ ಮೊರ್ತಾಝ(11)
#2 ಅರ್ಜುನ್ ರಣತುಂಗ್(13)
#1 ಮಹೇಂದ್ರ ಸಿಂಗ್ ಧೋನಿ(19)
More stories