Tap to Read ➤
T20Iನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಮಹಿಳಾ ಕ್ರಿಕೆಟಿಗರ ಪಟ್ಟಿ !
ಈ ಪಟ್ಟಿಯಲ್ಲಿ ಹರ್ಮನ್ ಪ್ರೀತ್ ಕೌರ್ ಮೊದಲ ಸ್ಥಾನದಲ್ಲಿದ್ದು,ಇನ್ನುಳಿದ ಮಹಿಳಾ ಕ್ರಿಕೆಟಿಗರ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam Muradimath
#1 ಹರ್ಮನ್ ಪ್ರೀತ್ ಕೌರ್ : 2819 ರನ್
#2 ಸ್ಮೃತಿ ಮಂಧಾನ : 2516 ರನ್
#3 ಮಿಥಾಲಿ ರಾಜ್ : 2364 ರನ್
#4 ಜೆಮಿಮಾ ರೊಡ್ರಿಗಸ್ : 1518 ರನ್
#5 ಶೆಫಾಲಿ ವರ್ಮಾ : 1218 ರನ್
#6 ವೇದಾ ಕೃಷ್ಣಮೂರ್ತಿ : 875 ರನ್
#7 ದೀಪ್ತಿ ಶರ್ಮಾ : 812 ರನ್
#8 ಪೂನಂ ರಾವತ್ : 719 ರನ್
Read more