Tap to Read ➤

T20Iನಲ್ಲಿ ಭಾರತದ ಪರ ಅಧಿಕ ವಿಕೆಟ್‌ ಪಡೆದ ಮಹಿಳಾ ಕ್ರಿಕೆಟಿಗರು !

ಈ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಎರಡನೇ ಸ್ಥಾನದಲ್ಲಿದ್ದು,ಇನ್ನುಳಿದ ಕ್ರಿಕೆಟಿಗರ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam Muradimath
#1 ಪೂನಂ ಯಾದವ್ : 98 ವಿಕೆಟ್ಸ್‌
#2 ದೀಪ್ತಿ ಶರ್ಮಾ : 86 ವಿಕೆಟ್ಸ್‌
#3 ರಾಧಾ ಯಾದವ್ : 63 ವಿಕೆಟ್ಸ್‌
#4 ಜೂಲನ್ ಗೋಸ್ವಾಮಿ : 56 ವಿಕೆಟ್ಸ್‌
#5 ರಾಜೇಶ್ವರಿ ಗಾಯಕ್ವಾಡ್ : 54 ವಿಕೆಟ್ಸ್‌
#6 ಏಕ್ತಾ ಬಿಷ್ತ್ : 53 ವಿಕೆಟ್ಸ್‌
#7 ಅಂಜುಲಾ ಪಾಟೀಲ್ : 48 ವಿಕೆಟ್ಸ್‌
#8 ಶಿಖಾ ಪಾಂಡ್ಯೆ : 40 ವಿಕೆಟ್ಸ್‌
Read more