Tap to Read ➤

ಕ್ಯಾಲೆಂಡರ್ ವರ್ಷದಲ್ಲಿ T20ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳು

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಜಯ ದಾಖಲಿಸಿದ ತಂಡಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು,ಇನ್ನುಳಿದ ತಂಡಗಳ ಕುರಿತು ಮಾಹಿತಿ ಇಲ್ಲಿದೆ.
Shivam
#8 ಭಾರತ
 2018ರಲ್ಲಿ 14 ಮ್ಯಾಚ್‌ಗಳಲ್ಲಿ ವಿಜೇತವಾಗಿದೆ.
#7 ಪಪುವಾ ನ್ಯೂ ಗಿನಿಯಾ
 2019ರಲ್ಲಿ 14 ಮ್ಯಾಚ್‌ಗಳಲ್ಲಿ ಗೆಲವು ಸಾಧಿಸಿದೆ.
#6 ಭಾರತ
 2016ರಲ್ಲಿ15 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.
#5 ದಕ್ಷಿಣ ಆಫ್ರಿಕಾ
 2021ರಲ್ಲಿ 15 ಮ್ಯಾಚ್‌ಗಳಲ್ಲಿ ಗೆಲುವು ಸಾಧಿಸಿದೆ.
#4 ಉಗಾಂಡ
 2021ರಲ್ಲಿ 16 ಪಂದ್ಯಗಳಲ್ಲಿ ವಿಜೇತವಾಗಿದೆ.
#3 ಪಾಕಿಸ್ತಾನ
 2018ರಲ್ಲಿ 17ಪಂದ್ಯಗಳಲ್ಲಿ ವಿಜಯ ಸಾಧಿಸಿದೆ.
#2 ಪಾಕಿಸ್ತಾನ
 2021ರಲ್ಲಿ 20 ಪಂದ್ಯಗಳಲ್ಲಿ ಜಯ ದಾಖಲಿಸಿದೆ.
#1 ಭಾರತ
 2022ರಲ್ಲಿ 21 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.
Read more