Shivakumar Muradimath       Dec 13, 2023

T20I: ಅತಿ ಕಡಿಮೆ ಎಸೆತಗಳಲ್ಲಿ 2000ರನ್ ಪೂರೈಸಿದ ಬ್ಯಾಟರ್ಸ್‌

#5 ಕೆಎಲ್ ರಾಹುಲ್  1415 ಎಸೆತಗಳಲ್ಲಿ 2000ರನ್ ಪೂರೈಸಿದ್ದಾರೆ.

#4 ಡೇವಿಡ್ ಮಿಲ್ಲರ್  1398 ಎಸೆತಗಳಲ್ಲಿ 2000ರನ್ ಪೂರೈಸಿದ್ದಾರೆ.

#3 ಗ್ಲೆನ್ ಮ್ಯಾಕ್ಸ್‌ವೆಲ್  1304 ಎಸೆತಗಳಲ್ಲಿ 2000ರನ್ ಪೂರೈಸಿದ್ದಾರೆ.

#2 ಅರೋನ್ ಫಿಂಚ್  1163 ಎಸೆತಗಳಲ್ಲಿ 2000ರನ್ ಪೂರೈಸಿದ್ದಾರೆ.

#1 ಸೂರ್ಯಕುಮಾರ್ ಯಾದವ್ 1163 ಎಸೆತಗಳಲ್ಲಿ 2000ರನ್ ಪೂರೈಸಿದ್ದಾರೆ.