Shivakumar Muradimath       Dec 27, 2023

ODI 2023 : ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ ಬೌಲರ್ಸ್‌ ಪಟ್ಟಿ...

#1 ಕುಲದೀಪ್ ಯಾದವ್  29  ಮ್ಯಾಚ್‌ಗಳಲ್ಲಿ 49 ವಿಕೆಟ್ ಪಡೆದುಕೊಂಡಿದ್ದಾರೆ.

#2 ಮೊಹಮ್ಮದ್ ಸಿರಾಜ್  25 ಮ್ಯಾಚ್‌ಗಳಲ್ಲಿ 44 ವಿಕೆಟ್ ಪಡೆದುಕೊಂಡಿದ್ದಾರೆ.

#3 ಮೊಹಮ್ಮದ್ ಶಮಿ  19 ಮ್ಯಾಚ್‌ಗಳಲ್ಲಿ 43 ವಿಕೆಟ್ ಪಡೆದುಕೊಂಡಿದ್ದಾರೆ.

#4 ಸಂದೀಪ್ ಲಿಮಿಚಾನೆ  21 ಮ್ಯಾಚ್‌ಗಳಲ್ಲಿ 43 ವಿಕೆಟ್ ಪಡೆದುಕೊಂಡಿದ್ದಾರೆ.

#5 ಶಹೀನ್ ಅಫ್ರಿದಿ  21 ಮ್ಯಾಚ್‌ಗಳಲ್ಲಿ42 ವಿಕೆಟ್ ಪಡೆದುಕೊಂಡಿದ್ದಾರೆ.

#6 ಹ್ಯಾರಿಸ್ ರೌಫ್  22 ಮ್ಯಾಚ್‌ಗಳಲ್ಲಿ 40 ವಿಕೆಟ್ ಪಡೆದುಕೊಂಡಿದ್ದಾರೆ.

#7 ಆಡಮ್ ಜಂಪಾ  20 ಮ್ಯಾಚ್‌ಗಳಲ್ಲಿ 38 ವಿಕೆಟ್ ಪಡೆದುಕೊಂಡಿದ್ದಾರೆ.