Tap to Read ➤

ಅತಿ ಕಡಿಮೆ ರನ್‌ಗಳನ್ನು ಗಳಿಸಿದರೂ, ಮ್ಯಾಚ್‌ ಗೆದ್ದಿರುವ ತಂಡಗಳು

ಬ್ಯಾಟಿಂಗ್ ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡಿ, ಬೌಲಿಂಗ್ ವಿಭಾಗದಲ್ಲಿ ಮಿಂಚಿನ ದಾಳಿ ನಡೆಸಿ ತಂಡವನ್ನು ಜಯ ಹಾದಿಗೆ ಮರಳಿಸಿದ ಅತಿ ರೋಚಕ ಮ್ಯಾಚ್‌ಗಳ ಮಾಹಿತಿ ಇಲ್ಲಿದೆ.
Shivam Muradimath
*ಹೈದ್ರಾಬಾದ್
 2018 ರಲ್ಲಿ 118 ರನ್ ಗಳಿಸಿದ್ದ ಹೈದ್ರಾಬಾದ್‌ ತಂಡ ಎದುರಾಳಿ ಮುಂಬೈ ತಂಡವನ್ನು 87ಕ್ಕೆ ಮಂಡಿಯುರುವಂತೆ ಮಾಡಿತ್ತು.
* ಚೆನ್ನೈ
 2009 ರಲ್ಲಿ 116ರನ್ ಗಳಿಸಿದ್ದ ಸಿಎಸ್‌ಕೆ ತಂಡ ಎದುರಾಳಿ ಪಂಜಾಬ್ ತಂಡಕ್ಕೆ 92 ರನ್ ನೀಡಿತ್ತು.
* ಪಂಜಾಬ್
 2009ರಲ್ಲಿ ಪಂಜಾಬ್ ತಂಡ 119ರನ್ ಗಳಿಸಿ ಎದುರಾಳಿ ಮುಂಬೈ ತಂಡಕ್ಕೆ 116 ರನ್ ನೀಡಿದ್ದವು.
* ಹೈದ್ರಾಬಾದ್
 2013 ರಲ್ಲಿ 119 ರನ್ ಗಳಿಸಿದ್ದ ಹೈದ್ರಾಬಾದ್ ತಂಡ ಎದುರಾಳಿ ತಂಡ ಪುಣೆ ವಾರಿಯರ್ ತಂಡಕ್ಕೆ 108 ರನ್ ನೀಡಿತ್ತು.
* ಮುಂಬೈ
 2012ರಲ್ಲಿ 120 ರನ್ ಗಳಿಸಿದ್ದ ಮುಂಬೈ ತಂಡ ಎದುರಾಳಿ ಪುಣೆ ತಂಡಕ್ಕೆ 119 ರನ್ ನೀಡಿತ್ತು.
* ಪಂಜಾಬ್
 2021ರಲ್ಲಿ 125 ರನ್ ಗಳಿಸಿದ್ದ ಪಂಜಾಬ್ ಕಿಂಗ್ಸ್ ಎದುರಾಳಿ ತಂಡ ಹೈದ್ರಾಬಾದ್‌ಗೆ 120 ರನ್ ನೀಡಿತ್ತು.
* ಬೆಂಗಳೂರು
 2008 ರಲ್ಲಿ 126 ರನ್‌ ಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ತಂಡಕ್ಕೆ 112 ರನ್ ನೀಡಿತ್ತು
* ಹೈದ್ರಾಬಾದ್
2013ರಲ್ಲಿ 126 ರನ್‌ಗಳಿಸಿದ್ದ ಹೈದ್ರಾಬಾದ್ ತಂಡದ ಎದುರಾಳಿ ಪುಣೆ ವಾರಿಯರ್ 104 ರನ್ ನೀಡಿತ್ತು.
more Stories