Tap to Read ➤

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ 50+ರನ್‌ ಗಳಿಸಿದ ಕ್ರಿಕೆಟಿಗರು

ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಪಾಕಿಸ್ತಾನದ ವಿರುದ್ದ ಅರ್ಧಶತಕ ದಾಖಲಿಸುವ ಮೂಲಕ ರಾಹುಲ್ ದ್ರಾವಿಡ್‌ ಅವರ ದಾಖಲೆಯನ್ನು ಸರಿಗಟ್ಟಿದ್ದು, ಇನ್ನುಳಿದ ಕ್ರಿಕೆಟಿಗರ ದಾಖಲೆ ಮಾಹಿತಿ ಇಲ್ಲಿದೆ.
Shivam
#7 ಮಹೇಲಾ ಜಯವರ್ಧನೆ (190)
#6 ರಾಹುಲ್ ದ್ರಾವಿಡ್ (194)
#5 ವಿರಾಟ್‌ ಕೊಹ್ಲಿ (194)
#4 ಜಾಕ್‌ ಕಾಲಿಸ್ (211)
#2 ರಿಕಿ ಪಾಂಟಿಂಗ್ (217)
#1 ಸಚಿನ್ ತೆಂಡೂಲ್ಕರ್ (264)
More stories