Tap to Read ➤

ಐಪಿಎಲ್‌: ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದವರು

ಅಬ್ಬರದ ಬ್ಯಾಟಿಂಗ್‌ನಿಂದ ಈ ಕ್ರಿಕೆಟಿಗರ ಸಾಧನೆ ಅಮರ
Shivam Muradimath
#8 ವಿರೇಂದ್ರ ಸೆಹ್ವಾಗ್
2008ರಲ್ಲಿ ಡೆಕ್ಕನ್ ಚಾರ್ಜರ್ಸ್‌ ವಿರುದ್ದ 30ರನ್ ಗಳಿಸಿದ್ದರು
#7 ರಾಹುಲ್ ತೇವಾಟಿಯಾ
2020ರಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ದ 30 ರನ್ ಗಳಿಸಿದ್ದರು
#6 ಕ್ರಿಸ್ ಗೇಲ್ 
2012ರಲ್ಲಿ ಪುಣೆ ವಾರಿಯರ್ಸ್‌ ವಿರುದ್ದ 30 ರನ್ ಗಳಿಸಿದ್ದರು
#5 ಪ್ಯಾಟ್ ಕಮಿನ್ಸ್
2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದ 30 ರನ್ ಗಳಿಸಿದ್ದರು
#4 ವಿರಾಟ್ ಕೊಹ್ಲಿ
2016ರಲ್ಲಿ ಗುಜರಾತ್ ಲಯನ್ಸ್‌ ವಿರುದ್ದ 30 ರನ್ ಗಳಿಸಿದ್ದರು
#3 ಸುರೇಶ್ ರೈನಾ
2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ 32 ರನ್ ಗಳಿಸಿದ್ದರು
#2 ರವೀಂದ್ರ ಜಡೇಜಾ
2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ 36 ರನ್ ಗಳಿಸಿದ್ದರು
#1 ಕ್ರಿಸ್ ಗೇಲ್
 2021ರಲ್ಲಿ ಕೊಚ್ಚಿ ಟಸ್ಕರ್ ವಿರುದ್ದ 36 ರನ್ ಗಳಿಸಿದ್ದು ದಾಖಲೆಯ ಮೊತ್ತವಾಗಿದೆ.
#Credits
@RCB Facebook
more Web stories,