Tap to Read ➤
IPL : ಅತಿ ಕಳಪೆ ಬೌಲಿಂಗ್ ಮಾಡಿದ 7 ಆಟಗಾರರು
ಹಲವಾರು ರೋಚಕತೆಗಳಿಗೆ ಕಾರಣವಾದ ಈ ಕಳಪೆ ಬೌಲರ್ಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು.
Shivam Muradimath
2013 ರಲ್ಲಿ ಮುಂಬೈ ತಂಡದ ವಿರುದ್ದದ ಪಂದ್ಯದಲ್ಲಿ 4 ಓವರ್ಗಳಿಗೆ 63 ರನ್ ನೀಡಿದ್ದರು.
#7 ಅಶೋಕ ದಿಂಡಾ
2020 ರಲ್ಲಿ ಮುಂಬೈ ತಂಡದ ವಿರುದ್ದದ ಪಂದ್ಯದಲ್ಲಿ 4 ಓವರ್ಗಳಿಗೆ 64 ರನ್ ನೀಡಿದ್ದರು.
#6 ಸಿದ್ದಾರ್ಥ ಕೌಲ್
2014 ರಲ್ಲಿ ಹೈದ್ರಾಬಾದ್ ತಂಡದ ವಿರುದ್ದದ ಪಂದ್ಯದಲ್ಲಿ 4 ಓವರ್ಗಳಿಗೆ 65 ರನ್ ನೀಡಿದ್ದರು.
#5 ಸಂದೀಪ್ ಶರ್ಮ
2013 ರಲ್ಲಿ ಬೆಂಗಳೂರು ತಂಡದ ವಿರುದ್ದದ ಪಂದ್ಯದಲ್ಲಿ 4 ಓವರ್ಗಳಿಗೆ 65 ರನ್ ನೀಡಿದ್ದರು.
#4 ಉಮೇಶ್ ಯಾದವ್
2013 ರಲ್ಲಿ ಚೆನ್ನೈ ತಂಡದ ವಿರುದ್ದದ ಪಂದ್ಯದಲ್ಲಿ 4 ಓವರ್ಗಳಿಗೆ 66 ರನ್ ನೀಡಿದ್ದರು.
#3 ಇಶಾಂತ್ ಶರ್ಮಾ
2019 ರಲ್ಲಿ ಹೈದ್ರಾಬಾದ್ ತಂಡದ ವಿರುದ್ದದ ಪಂದ್ಯದಲ್ಲಿ 4 ಓವರ್ಗಳಿಗೆ 66 ರನ್ ನೀಡಿದ್ದರು.
#2 ಮುಜೀಬ್ ಉರ್ ರೆಹಮಾನ್
2018 ರಲ್ಲಿ ಬೆಂಗಳೂರು ತಂಡದ ವಿರುದ್ದದ ಪಂದ್ಯದಲ್ಲಿ 4 ಓವರ್ಗಳಿಗೆ 70ರನ್ ನೀಡಿದ್ದರು.
#1 ಬಸಿಲ್ ಥಂಪಿ
ಇನ್ನಷ್ಟು ವೆಬ್ಸ್ಟೋರಿಸ್