Shivakumar Muradimath Dec 29, 2023
ದ.ಆಫ್ರಿಕಾ ವಿರುದ್ಧ 3 ಸ್ವರೂಪದ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು
5. ಮಹೇಂದ್ರ ಸಿಂಗ್ ಧೋನಿ
32 ಪಂದ್ಯಗಳನ್ನಾಡಿ 872 ರನ್ ಬಾರಿಸಿದ್ದಾರೆ.
4. ಸೌರವ್ ಗಂಗೂಲಿ
17 ಪಂದ್ಯಗಳನ್ನಾಡಿ 897 ರನ್ ಬಾರಿಸಿದ್ದಾರೆ.
3. ರಾಹುಲ್ ದ್ರಾವಿಡ್
22 ಪಂದ್ಯಗಳನ್ನಾಡಿ 1136 ರನ್ ಬಾರಿಸಿದ್ದಾರೆ.
2. ಸಚಿನ್ ತೆಂಡೂಲ್ಕರ್
38 ಪಂದ್ಯಗಳನ್ನಾಡಿ 6 ಶತಕಗಳೊಂದಿಗೆ 1724 ರನ್ ಬಾರಿಸಿದ್ದಾರೆ.
1. ವಿರಾಟ್ ಕೊಹ್ಲಿ
29 ಪಂದ್ಯಗಳನ್ನಾಡಿ 5 ಶತಕಗಳೊಂದಿಗೆ 1750 ರನ್ ಬಾರಿಸಿದ್ದಾರೆ.
More Stories