Tap to Read ➤

T20i: ಪಾಕಿಸ್ತಾನ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ

ದಕ್ಷಿಣ ಆಫ್ರಿಕಾ ತಂಡದ ವಿರುದ್ದದ ಸರಣಿ ವಶಪಡಿಸಿಕೊಳ್ಳುವ ಮೂಲಕ ಭಾರತ ನೂತನ ದಾಖಲೆಯನ್ನು ನಿರ್ಮಿಸಿದೆ.
Shivam
ದಕ್ಷಿಣ ಆಫ್ರಿಕಾ ಸರಣಿ ವಶಪಡಿಸಿಕೊಳ್ಳುವ ಮೂಲಕ ಭಾರತ ನೂತನ ದಾಖಲೆ ನಿರ್ಮಿಸಿದೆ
ಕ್ಯಾಲೆಂಡರ್‌ ವರ್ಷದಲ್ಲಿ ಅಧಿಕ ಜಯಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಭಾರತ ಈ ವರ್ಷದಲ್ಲಿ ಒಟ್ಟು 31 T20i ಪಂದ್ಯಗಳನ್ನಾಡಿದೆ.
ಈ ಪೈಕಿ 23 ಪಂದ್ಯಗಳಲ್ಲಿ ಜಯಗಳಿಸಿ ದಾಖಲೆ ನಿರ್ಮಿಸಿದೆ.
ಈ ಮೂಲಕ ಭಾರತ ತಂಡವು ಪಾಕಿಸ್ತಾನ ತಂಡದ ದಾಖಲೆಯನ್ನು ಸರಿಗಟ್ಟಿದೆ.
2016 ಮತ್ತು 2018ರಲ್ಲಿ ಭಾರತ ಅತಿ ಹೆಚ್ಚು ಜಯಗಳಿಸಿದ ತಂಡವೆನಿಸಿಕೊಂಡಿತ್ತು.
Read more