Tap to Read ➤

ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ಅಧಿಕ ಶತಕ ದಾಖಲಿಸಿದ ಬ್ಯಾಟರ್ಸ್‌ ಲಿಸ್ಟ್‌!

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರು ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
Shivam Muradimath
#1 ರಿಕಿ ಪಾಂಟಿಂಗ್ : 41 ಶತಕ
#2 ಸ್ಟೀವ್‌ ವಾ : 32 ಶತಕ
#3 ಮ್ಯಾಥ್ಯು ಹೇಡನ್ : 30 ಶತಕ
#4 ಡಾನ್ ಬ್ರಾಡ್ಮನ್ : 29 ಶತಕ
#5 ಸ್ಟೀವ್ ಸ್ಮಿತ್ : 29 ಶತಕ
#6 ಮೈಕೆಲ್ ಕ್ಲಾರ್ಕ್‌ :  28 ಶತಕ
#7 ಡೇವಿಡ್ ವಾರ್ನರ್ : 25 ಶತಕ
More Stories