Tap to Read ➤

T20i: ಅಧಿಕ ಬಾರಿ ಒಂದಕ್ಕಿ ಸ್ಕೋರ್‌ಗೆ ಪೆವಿಲಿಯನ್‌ ಮರಳಿದ ಕ್ರಿಕೆಟಿಗರ ಪಟ್ಟಿ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಒಂದು ಅಂಕೆಯ ರನ್‌ಗಳಿಸಿ ಪೆವೆಲಿಯನ್‌ಗೆ ಮರಳಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Shivam
ಭಾರತ ತಂಡದ ನಾಯಕ ರೋಹಿತ್ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಈ ಕಳಪೆ ದಾಖಲೆಯನ್ನು ಹೊಂದಿರುವ ಟಾಪ್‌ 5 ಕ್ರಿಕೆಟಿಗರ ಕುರಿತ ಮಾಹಿತಿ ಇಲ್ಲಿದೆ.
#5 ಶಾಹಿದ್ ಆಫ್ರಿದಿ : 37 ಬಾರಿ
#4 ಮೊಹಮ್ಮದ್ ನಬಿ : 39ಬಾರಿ
#3 ಮುಷ್ಫಿಕರ್ ರಹೀಮ್ : 40ಬಾರಿ
#2 ಕೆವಿನ್ ಒ’ಬ್ರಿಯಾನ್ : 42ಬಾರಿ
#1 ರೋಹಿತ್ ಶರ್ಮಾ : 43ಬಾರಿ
Read More