Tap to Read ➤

ವೃತ್ತಿ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಮಿ.ಐಪಿಎಲ್ ರೈನಾ

ಎಡಗೈ ಸ್ಪೋಟಕ ಬ್ಯಾಟರ್‌ ಸುರೇಶ ರೈನಾ ವೃತ್ತಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದು, ಈ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam
ಮಿ.ಐಪಿಎಲ್​ ಖ್ಯಾತಿಯ ಸುರೇಶ್ ರೈನಾ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಸುರೇಶ್​ ರೈನಾ ಟೀಂ ಇಂಡಿಯಾಗೆ ವಿದಾಯದ ಬಳಿಕ ಇದೀಗ ಐಪಿಎಲ್‌ ​ಗೂ ವಿದಾಯ ಹೇಳಿದ್ದಾರೆ.
2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮೂಲಕ ಐಪಿಎಲ್‌ ಪದಾರ್ಪಣೆ ಮಾಡಿದ್ದರು.
ರೈನಾ ಒಟ್ಟು 12ಆವೃತ್ತಿಗಳಲ್ಲಿ ಚೆನ್ನೈ ತಂಡದ ಪರ ಬ್ಯಾಟ್‌ ಮಾಡಿದ್ದರು.
ರೈನಾ ಐಪಿಎಲ್‌ 205 ಪಂದ್ಯಗಳಲ್ಲಿ5528 ರನ್ ಗಳಿಸಿದ್ದಾರೆ
ಐಪಿಎಲ್‌ನಲ್ಲಿ 109 ಕ್ಯಾಚ್‌ಗಳು, 15 ರನ್ ಔಟ್ ಸೇರಿದಂತೆ 124 ವಿಕೆಟ್ ಗಳನ್ನು ಪಡೆದಿದ್ದಾರೆ.
69 ಇನ್ನಿಂಗ್ಸ್‌ಗಳಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ
ಈ ಕುರಿತು ಟ್ವೀಟ್​ ಮಾಡಿರುವ ಅವರು ಬಿಸಿಸಿಐ, ಉತ್ತರ ಪ್ರದೇಶ ಕ್ರಿಕೆಟ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ.
ಭಾರತದ ಮಾಜಿ ನಾಯಕ ಎಂ.ಎಸ್‌ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಬೆನ್ನಲ್ಲೆ ರೈನಾ ಸಹ ನಿವೃತ್ತಿ ಘೋಷಿಸಿದ್ದರು.
more stories