Tap to Read ➤

ಮುಂಬೈ ತಂಡಕ್ಕೆ ಮಾರ್ಕ್ ಬೌಚರ್ ಮುಖ್ಯಕೋಚ್‌

ಐಪಿಎಲ್‌ನಲ್ಲಿಯೇ ಅತಿ ಶ್ರೀಮಂತ ತಂಡವಾಗಿರುವ ಮುಂಬೈ ತನ್ನ ನೂತನ ಮುಖ್ಯ ಕೋಚ್‌ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್‌ ಕೀಪರ್‌ ಬೌಚರ್‌ ಅವರನ್ನು ನೇಮಕ ಮಾಡಿದೆ.
Shivam
ಮುಂಬೈ ಇಂಡಿಯನ್ಸ್ ತಂಡವು ಮಾರ್ಕ್ ಬೌಚರ್ ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ
ಬೌಚರ್‌ ಕ್ರಿಕೆಟ್ ಸೌತ್ ಆಫ್ರಿಕಾ (CSA) ಕೋಚ್‌ ಹುದ್ದೆಯಿಂದ ಕೆಳಗಿಳಿಯುವುದಾಗಿ ದೃಢಪಡಿಸಿತ್ತು.
ಬೌಚರ್ ವಿಕೆಟ್-ಕೀಪರ್, ಬ್ಯಾಟ್ಸ್‌ಮನ್ ಆಗಿ ಸುದೀರ್ಘ ಮತ್ತು ಸುಪ್ರಸಿದ್ಧ ವೃತ್ತಿಜೀವನವನ್ನು ಹೊಂದಿದ್ದಾರೆ.
ನಿವೃತ್ತಿಯ ನಂತರ ದಕ್ಷಿಣ ಆಫ್ರಿಕಾದಲ್ಲಿ ಟೈಟಾನ್ಸ್‌ಗೆ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡಿದ್ದರು.
2019 ರಲ್ಲಿ ಮಾರ್ಕ್ ಬೌಚರ್ ಅವರು ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಆಗಿ ನೇಮಿಸಿತ್ತು.
ಬೌಚರ್‌ 11 ಟೆಸ್ಟ್ , 12 ODIಗಳು ಮತ್ತು 23 T20Iಲ್ಲಿ ಗೆಲುವಿಗೆ ಕಾರಣವಾಗಿದ್ದರು.
ಈ ಕುರಿತು ಬೌಚರ್‌, ಮುಂಬೈ ತಂಡ ಉತ್ತಮ ನಾಯಕತ್ವ ಮತ್ತು ಆಟಗಾರರನ್ನು ಹೊಂದಿರುವ ಪ್ರಬಲ ತಂಡವಾಗಿದೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರನ್ನು ಮುಂಬೈ ಫ್ರಾಂಚೈಸಿ ಗ್ಲೋಬಲ್ ಆಫ್ ಪರ್ಫಾರ್ಮೆನ್ಸ್ ಮುಖ್ಯಸ್ಥರನ್ನಾಗಿ ನೇಮಿಸಿದೆ.
ಜಹೀರ್ ಖಾನ್ ಅವರನ್ನು MIನ ಗ್ಲೋಬಲ್ ಕ್ರಿಕೆಟ್ ಡೆವಲಪ್‌ಮೆಂಟ್ ಮುಖ್ಯಸ್ಥರನ್ನಾಗಿ ನೇಮಿಸಿದೆ.
more stories