Tap to Read ➤

ODI ನಲ್ಲಿ ಅತಿ ಹೆಚ್ಚು ಸೋಲು ಅನುಭವಿಸಿದ ತಂಡಗಳ ಪಟ್ಟಿ !

ಈ ಪಟ್ಟಿಯಲ್ಲಿ ಶ್ರೀಲಂಕಾ ತಂಡ ಮೊದಲ ಸ್ಥಾನದಲ್ಲಿದ್ದು, ಭಾರತ ತಂಡ ಎರಡನೇ ಸ್ಥಾನದಲ್ಲಿದೆ.
Shivam Muradimath
#1 ಶ್ರೀಲಂಕಾ
 878 ಮ್ಯಾಚ್‌ಗಳಲ್ಲಿ 435 ಬಾರಿ ಸೋಲು ಅನುಭವಿಸಿದೆ.
#2 ಭಾರತ
 1019 ಮ್ಯಾಚ್‌ಗಳಲ್ಲಿ 436 ಬಾರಿ ಸೋಲು ಅನುಭವಿಸಿದೆ.
#3 ಪಾಕಿಸ್ತಾನ
945 ಮ್ಯಾಚ್‌ಗಳಲ್ಲಿ 418 ಬಾರಿ ಸೋಲು ಅನುಭವಿಸಿದೆ.
#4 ವೆಸ್ಟ್‌ ಇಂಡೀಸ್
 852 ಮ್ಯಾಚ್‌ಗಳಲ್ಲಿ 402 ಬಾರಿ ಸೋಲು ಅನುಭವಿಸಿದೆ.
#5 ಜಿಂಬಾಬ್ವೆ
 553 ಮ್ಯಾಚ್‌ಗಳಲ್ಲಿ 390 ಬಾರಿ ಸೋಲು ಅನುಭವಿಸಿದೆ.
#6 ನ್ಯೂಜಿಲ್ಯಾಂಡ್
 791 ಮ್ಯಾಚ್‌ಗಳಲ್ಲಿ 378 ಬಾರಿ ಸೋಲು ಅನುಭವಿಸಿದೆ.
#7 ಇಂಗ್ಲೆಂಡ್
 773 ಮ್ಯಾಚ್‌ಗಳಲ್ಲಿ 345 ಬಾರಿ ಸೋಲು ಅನುಭವಿಸಿದೆ.
#8 ಆಸ್ಟ್ರೇಲಿಯಾ
 975 ಮ್ಯಾಚ್‌ಗಳಲ್ಲಿ 340 ಬಾರಿ ಸೋಲು ಅನುಭವಿಸಿದೆ.
more stories