Shivakumar Muradimath       Dec 19, 2023

ಟೆಸ್ಟ್‌ನಲ್ಲಿ ಅತಿ ವೇಗವಾಗಿ 500 ವಿಕೆಟ್ ಕಬಳಿಸಿದ ಬೌಲರ್ಸ್‌

#5 ನಾಥನ್ ಲಿಯಾನ್  230 ಇನ್ನಿಂಗ್ಸ್‌ನಲ್ಲಿ 500 ವಿಕೆಟ್ ಪಡೆದುಕೊಂಡಿದ್ದಾರೆ.

#4 ಗ್ಲೆನ್ ಮೆಕ್‌ಗ್ರಾಥ್  214 ಇನ್ನಿಂಗ್ಸ್‌ನಲ್ಲಿ 500 ವಿಕೆಟ್ ಪಡೆದುಕೊಂಡಿದ್ದಾರೆ.

#3 ಶೇನ್ ವಾರ್ನ್  201 ಇನ್ನಿಂಗ್ಸ್‌ನಲ್ಲಿ 500 ವಿಕೆಟ್ ಪಡೆದುಕೊಂಡಿದ್ದಾರೆ.

#2 ಅನಿಲ್ ಕುಂಬ್ಳೆ  189 ಇನ್ನಿಂಗ್ಸ್‌ನಲ್ಲಿ 500 ವಿಕೆಟ್ ಪಡೆದುಕೊಂಡಿದ್ದಾರೆ.

#1 ಮುತ್ತಯ್ಯ ಮುರುಳೀಧರನ್ 144 ಇನ್ನಿಂಗ್ಸ್‌ನಲ್ಲಿ 500 ವಿಕೆಟ್ ಪಡೆದುಕೊಂಡಿದ್ದಾರೆ.