Tap to Read ➤

ಆಸ್ಟೇಲಿಯನ್ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಖಾಸಗಿ ಜೀವನದ ಮಾಹಿತಿ

ಇತ್ತೀಚಿಗಷ್ಟೆ ಕಾರು ಅಪಘಾತದಲ್ಲಿ ನಿಧನವಾಗಿರುವ ಆಸ್ಟೇಲಿಯಾದ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಅವರ ಸರಳ ಜೀವನದ ಸಂಪೂರ್ಣ ಮಾಹಿತಿ
Shivam Muradimath
ಇಂಗ್ಲೆಂಡ್ ದೇಶದ ಬರ್ಮಿಂಗ್‍ಹ್ಯಾಮ್ ನಲ್ಲಿ ಜೂನ್ 9 ರಂದು 1975 ರಲ್ಲಿ ಜನಿಸಿದರು.
ಇಂಗ್ಲೆಂಡಿನಲ್ಲಿ ಬಾಲ್ಯವನ್ನು ಕಳೆದ ಸೈಮಂಡ್ಸ್ ನಂತರದ ದಿನಗಳಲ್ಲಿ ಆಸ್ಟೇಲಿಯಾ ತಂಡವನ್ನು ಪ್ರತಿನಿಧಿಸಿದರು.
ಜೀವಿತಾವಧಿಯಲ್ಲಿ 38.74 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರು.
ವಾರ್ಷಿಕ ಆದಾಯ 5 ಲಕ್ಷ ಡಾಲರ್
ಪತ್ನಿ ಲೂರಾ ಸೈಮಂಡ್ಸ್‌ ಮತ್ತು ಬಿಲ್ಲಿ ಮತ್ತು ಚೋಲೆ ಎಂಬ ಮಕ್ಕಳನ್ನು ಹೊಂದಿದ್ದರು.
ಆಸ್ಟೇಲಿಯಾ ಪರ ಟೆಸ್ಟ್‌ಗಳಲ್ಲಿ1462 ರನ್ ಕಲೆಹಾಕಿದ್ದಾರೆ.
198 ODIs ಮತ್ತು 14 T20 ಪಂದ್ಯಗಳಲ್ಲಿ ಆಸ್ಟೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು.
Credits
@RoySymonds63, @CricketAus, @rajesh_javir
More Stories