Tap to Read ➤

ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಖಾಸಗಿ ಜೀವನ ಮತ್ತು ಆಸ್ತಿ ಮೌಲ್ಯ

ಭಾರತದ ಅಗ್ರಮಾನ್ಯ ಶೆಟ್ಲರ್ ಪಿ. ವಿ ಸಿಂಧು ಖಾಸಗಿ ಜೀವನ ಮತ್ತು ಗಳಿಕೆ ಮಾಡಿರುವ ಒಟ್ಟು ಆಸ್ತಿ ಮೌಲ್ಯದ ಮಾಹಿತಿಗಾಗಿ ಮುಂದಿನ ಸ್ಲೈಡರ್ ನೋಡಿರಿ,
Shivam Muradimath
45 ಕೋಟಿ ಮೌಲ್ಯದ ಆಸ್ತಿಯ ಯಜಮಾನಿಯಾಗಿದ್ದಾರೆ.
ಜುಲೈ 5, 1995ರಲ್ಲಿ ಹೈದ್ರಾಬಾದ್‌ನಲ್ಲಿ ಜನಿಸಿದರು.
ತಂದೆ: ಪಿವಿ ರಮಣ್
ತಾಯಿ: ಪಿ. ವಿಜಯಾ
2016ರ ರಿಯೋ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು
2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಪ್ರಶಸ್ತಿಗಳು
 * 2013 ಅರ್ಜುನ್ ಪ್ರಶಸ್ತಿ
 * 2015 ಪದ್ಮಶ್ರೀ ಪ್ರಶಸ್ತಿ
 *2016 ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ
 *2020 ಪದ್ಮ ಭೂಷಣ
Credits @pvsindhu1 instagram
more Stories